
Naneke Bareyuttuene (MP3-Download)
Ungekürzte Lesung. 477 Min.
Sprecher: Naik, Kiran
PAYBACK Punkte
3 °P sammeln!
'ನಾನೇಕೆ ಬರೆಯುತ್ತೇನೆ' ಕನ್ನಡದ ಪ್ರಸಿದ್ಧ ಲೇಖಕ ಎಸ್.ಎಲ್. ಭೈರಪ್ಪನವರ ಲೇಖನ ಹಾಗೂ ಭಾಷಣಗಳ ಸಂಕಲನ. ಕಾದಂಬರಿಕಾರರೆಂದೇ ಖ್ಯಾತಿಯ ಭೈರಪ್ಪನವರು ಇಲ್ಲಿ ವಿಮರ್ಶಕರಾಗಿಯೂ ಕಾಣಿಸುತ್ತಾರೆ. ಆಳವಾದ ಅಧ್ಯಯನ, ಸೂಕ್ಷ್ಮವಾದ ವಿಮರ್ಶಾ ದೃಷ್ಟಿ, ಸಾಹಿತ್ಯೇತರ ವಿಷಯಗಳ ಗಾಢವಾದ ಪರ...
'ನಾನೇಕೆ ಬರೆಯುತ್ತೇನೆ' ಕನ್ನಡದ ಪ್ರಸಿದ್ಧ ಲೇಖಕ ಎಸ್.ಎಲ್. ಭೈರಪ್ಪನವರ ಲೇಖನ ಹಾಗೂ ಭಾಷಣಗಳ ಸಂಕಲನ. ಕಾದಂಬರಿಕಾರರೆಂದೇ ಖ್ಯಾತಿಯ ಭೈರಪ್ಪನವರು ಇಲ್ಲಿ ವಿಮರ್ಶಕರಾಗಿಯೂ ಕಾಣಿಸುತ್ತಾರೆ. ಆಳವಾದ ಅಧ್ಯಯನ, ಸೂಕ್ಷ್ಮವಾದ ವಿಮರ್ಶಾ ದೃಷ್ಟಿ, ಸಾಹಿತ್ಯೇತರ ವಿಷಯಗಳ ಗಾಢವಾದ ಪರಿಚಯ ಈ ಲೇಖನಗಳಲ್ಲಿ ಮೈದುಂಬಿದೆ. ಪ್ರತಿಕ್ರಿಯೆಗಳ ರಹಸ್ಯ, ಲೇಖನಗಳ ಉದ್ದೇಶ, ಸಾಹಿತ್ಯ ವಿಮರ್ಶೆಯ ವಿವಿಧ ಸ್ವರೂಪ, ಸಾಹಿತ್ಯಕ್ಕೆ ಸಂಬಂಧಿಸಿದ ಇತರೆ ವಿಷಯಗಳ ಸಮಾಲೋಚನೆ- ಸಂಕಲನದ ವಸ್ತು. ಕೆಲವು ಕೃತಿಗಳ ವಿಮರ್ಶೆಯಲ್ಲಿಯೂ ಲೇಖಕರು ಮೂಲಭೂತವಾದ ವಿಚಾರಗಳನ್ನೂ ಚರ್ಚಿಸಿದ್ದಾರೆ.
Dieser Download kann aus rechtlichen Gründen nur mit Rechnungsadresse in A, D ausgeliefert werden.