
Agni Mattu Male (MP3-Download)
Ungekürzte Lesung. 140 Min.
Sprecher: Narrators, Multiple
PAYBACK Punkte
1 °P sammeln!
ಪೌರಾಣಿಕ ಕಥಾವಸ್ತು ಹೊಂದಿರುವ 'ಅಗ್ನಿ ಮತ್ತು ಮಳೆ' ನಾಟಕವು ಕಾರ್ನಾಡರ ಯಶಸ್ವಿ ನಾಟಕಗಳಲ್ಲಿ ಒಂದು. ಅಗ್ನಿ ಪೂಜಿಸುವ ಒಂದು ಸಮೂಹ. ನೀರು-ಮಳೆಯನ್ನು ಆರಾಧಿಸುವ ಮತ್ತೊಂದು ಸಮುದಾಯಗಳ ಸಂಘರ್ಷವನ್ನು ಕಟ್ಟಿಕೊಡುವ ನಾಟಕ. ನಿಷಾಧರ ಹೆಣ್ಣು 'ನಿತ್ತಿಲೆ' ಈ ನಾಟಕದ ಜೀವ-ಜೀವಾಳ. ಯಜ...
ಪೌರಾಣಿಕ ಕಥಾವಸ್ತು ಹೊಂದಿರುವ 'ಅಗ್ನಿ ಮತ್ತು ಮಳೆ' ನಾಟಕವು ಕಾರ್ನಾಡರ ಯಶಸ್ವಿ ನಾಟಕಗಳಲ್ಲಿ ಒಂದು. ಅಗ್ನಿ ಪೂಜಿಸುವ ಒಂದು ಸಮೂಹ. ನೀರು-ಮಳೆಯನ್ನು ಆರಾಧಿಸುವ ಮತ್ತೊಂದು ಸಮುದಾಯಗಳ ಸಂಘರ್ಷವನ್ನು ಕಟ್ಟಿಕೊಡುವ ನಾಟಕ. ನಿಷಾಧರ ಹೆಣ್ಣು 'ನಿತ್ತಿಲೆ' ಈ ನಾಟಕದ ಜೀವ-ಜೀವಾಳ. ಯಜ್ಞದ ಸುತ್ತ ಕತೆ ಹೆಣೆಯಲಾಗಿದೆಯಾದರೂ ಅಷ್ಟಕ್ಕೇ ಸೀಮಿತವಾಗಿಲ್ಲ. ನಾಟಕೀಯ ಅಂಶಗಳಿಗೆ ಈ ನಾಟಕದಲ್ಲಿ ಕೊರತೆಯೇನಿಲ್ಲ. ತೋರಿಕೆ ಮತ್ತು ಅಂತರ್ ಸಂಬಂಧಗಳನ್ನು ಮುಖಾಮುಖಿ ಆಗಿಸುವ ನಾಟಕ ಗಿರೀಶರ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
Dieser Download kann aus rechtlichen Gründen nur mit Rechnungsadresse in A, D ausgeliefert werden.